Breaking News

Diploma online applications notification ಡಿಪ್ಲೋಮಾ ಆನ್ಲೈನ್ ​​ಅರ್ಜಿಗಳ ಪ್ರಕಟಣೆ






ಡಿಪ್ಲೋಮಾ ಆನ್ಲೈನ್ ​​ಅರ್ಜಿಗಳ ಪ್ರಕಟಣೆ-2018



SSLC ನಂತರ ಡಿಪ್ಲೋಮ ಸೇರ ಬಯಸುವ ವಿದ್ಯಾರ್ಥಿಗಳಿಗೆ ಆನ್ಲೈನ್ ಅರ್ಜಿ ಆಹ್ವಾನಿಸಿದ್ದು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ-28/05/2018


ವಿದ್ಯಾರ್ಥಿಗಳಿಗೆ ವಿಶೇಷ ಸೂಚನೆ:


ವಿದ್ಯಾರ್ಥಿಗಳು ಟೆಕ್ನಿಕಲ್ ಬೋರ್ಡ್ ವೆಬ್ಸೈಟ್ಗೆ  ಭೇಟಿನೀಡಿ
2018 ಬ್ರೌಚರ್ ಡೌನ್ಲೋಡ್ ಮಾಡಿಕೊಳ್ಳಬೇಕು
ನಂತರ ಬ್ರೌಚರ್ ನಲ್ಲಿ ಇರುವಂತಹ ಮಾಹಿತಿಯನ್ನು ಸರಿಯಾಗಿ ಅರ್ಥೈಹಿಸಿಕೊಂಡು ಒಸಿಕೊಳ್ಳಬೇಕು.

ನಂತರ ಇದೆ ಲಿಂಕಿನಲ್ಲಿ ಅಪ್ಲಿಕೇಶನ್ ಫಾರ್ಮ್ ಪರದೆಯಲ್ಲಿ ಮೂಡುತ್ತದೆ ಅದನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

ಡೌನ್ಲೋಡ್ ಮಾಡಿದ ಅಪ್ಲಿಕೇಶನ್ ಅನ್ನು ಸರಿಯಾಗಿ ಅರ್ಥಮಾಡಿಕೊಂಡು ತಪ್ಪಿಲ್ಲದೆ ತುಂಬಬೇಕು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ

ಎಸ್ಸಿ ಮತ್ತು ಎಸ್ ಟಿ 50
ಸಾಮಾನ್ಯ  ವಿದ್ಯಾರ್ಥಿಗಳಿಗೆ 100 ಚಲನ್ ಕಟ್ಟಬೇಕು.

ಈ ಅಪ್ಲಿಕೇಶನ್ಸ್ಸಜೊತೆಗೆ ಸಂಬಂಧಪಟ್ಟ ಎಲ್ಲಾ ಡಾಕ್ಯುಮೆಂಟ್ ನ್ನು  ಒಂದು ಸೆಟ್ ಮಾಡಿಕೊಳ್ಳಬೇಕು.
ನಂತರ ಎಲ್ಲಾ ಡಾಕ್ಯುಮೆಂಟ್ ಒಂದು ಸೆಟ್ ನ್ನು ನಿಮಗೆ ಸಂಬಂದಿಸಿದ ಪೋಲಿಟೆಕ್ನಿಕ್ ಕಾಲೇಜ್ ಗೆ ತೆಗೆದುಕೊಂಡು ಹೋಗಿ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
ಮೇ/ 28 /2018.

ಹೆಚ್ಚಿನ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ

http://www.dte.kar.nic.in/index.shtml



1 comment:

  1. great work.


    An electronic document management system (EDMS)
    https://wethecoders.com/electronic-management-system/

    ReplyDelete